7 Comments

  1. Excellent movie, which definitely makes you think from the heart.
    But one thing Mahesh Narayanan should be clear that to whom he going to protect, to trying to showing a muslims are terrorist.

    Like

  2. ಫಹಾದ್ ಫಾಸಿಲ್ ಎಂಬ ನಟ ಭಯಂಕರ ನಟನೆಯಲ್ಲಿ ಮಹೇಶ್ ನಾರಾಯಣನ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರವೇ ಮಲಿಕ್ ಭೀಮಪಲ್ಲಿಯ ಶೂಟೌಟ್ ಘಟನೆ ಸುತ್ತ ಹೆಣೆದಿರುವ ಕಥೆಯೇ ಮಲಿಕ್ ಚಿತ್ರ ಪ್ರೇಮಿಗಳಲ್ಲಿ ಕೂತೂಹಲ ಕೆರೆಳಿಸಿದ್ದ ಈ ಚಿತ್ರ ಬಿಡುಗಡೆಯ ನಂತರ ಭಾರಿ ಚರ್ಚೆಗೆ ಘ್ರಸವಾಗಿದೆ
    ಹಲವಾರು ಪರ ವಿರೋಧ ಚರ್ಚೆಗೆ ಕರಣವಾಗಿದೆ
    ವ್ಯಯಕ್ತಿಕವಾಗಿ ನಾನು ಭೀಮಪಳ್ಳಿಯ ಚರಿತ್ರೆಯ ಬಗ್ಗೆ ತಿಳಿದಿಕೊಂಡಿರುವುದರಿಂದಲೂ ಮತ್ತು ಮಲಿಕ್ ಸಿನಿಮಾವನ್ನು ನೋಡಿರುವುದರಿಂದಲೂ ನನ್ನ ಅಭಿಪ್ರಾಯವಿಷ್ಟೇ
    ಮಲಿಕ್ ಸಿನಿಮಾ ಖಂಡಿತವಾಗಿಯೂ ಭೀಮಾಪಳ್ಳಿಯ ಸುತ್ತ ಹೆಣೆದಿರುವ ಕಥೆ ಎನ್ನುವುದು ಖಚಿತವಾಗಿದೆ ಈ ಸಿನಿಮಾದಲ್ಲಿ ಮಹೇಶ್ ನಾರಾಯಣನ್ ತನ್ನ ಚಿತ್ರದ ನಾಯಕನನ್ನು ವೈಭವೀಕರಿಸಲು ನೈಜ ಚರಿತ್ರೆಗೆ ಸ್ವಲ್ಪ ಮಸಾಲಾ ಸೇರಿಸಲು ಪಳ್ಳಿಯಲ್ಲಿ ಆಝನ್ ಮತ್ತು ತಕ್ಬಿರ್ ಧ್ವನಿಗಳ ನಡುವೆ ಬಂದೂಕುಗಳ ನಾದಸ್ವರವನ್ನು ಎತ್ತಿದ್ದಾರೆ ಇನ್ನುಳಿದಂತೆ ಈ ಚಿತ್ರ ಕತೆಯೂ ಸಂಪೂರ್ಣವಾಗಿ ಭೀಮಾಪಳ್ಳಿಯ ಶೊಟೌಟ್ ಪ್ರಕರಣ ರಾಜಕೀಯ ಕುತಂತ್ರ ಮತ್ತು ಪೊಲೀಸರೇ ಸೃಷ್ಟಿಸಿದ ನಾಟಕ ಎಂಬುದನ್ನು ಜಗತ್ತಿಗೆ ತೆರೆದಿಟ್ಟಿದೆ ಸಿನಿಮಾ ಎಂದರೆ ಹಾಗೆ ನೈಜ ಘಟನೆಗಳಿಗೆ ಕೆಲವೊಂದೇ ಮಸಾಲಾ ಸೇರಿಸಿ ಸಿನೆಮಾವನ್ನು ವೈಭವೀಕರಿಸಲು ಹೋಗಿ ಕೆಲವೊಂದು ಸುಳ್ಳುಗಳನ್ನು ಪೋಣಿಸಿ ಜನರನ್ನು ಪ್ರಚೋದಿಸಿಸಮಾಜದಲ್ಲಿ ಚರ್ಚಾಸ್ಪದ ವಿಷಯವಾಗಿ ಮಾರ್ಪಟ್ಟು ಇದರ ಪರಿಣಾಮವಾಗಿ ಯಶಸ್ಸು ಗಳಿಸುತ್ತೆ ಯಾವ ರೀತಿ ಪಿ ಕೆ ಮತ್ತು ಪದ್ಮಾವತ್ ಸಿನಿಮಾ ನಮ್ಮ ನಡುವೆ ಹಲಚಲ್ ಎಬ್ಬಿಸಿತೋ ಆ ಸಾಲಿಗೆ ಮಗದೊಂದು ಸೇರ್ಪಡೆ ಅದುವೇ ಮಲಿಕ್

    Like

  3. ಮಾಲಿಕ್ ಸಿನೆಮಾದಲ್ಲಿ ರಮದಾಪಲ್ಲಿ ಫೈರಿಂಗ್ ಹಿಂದೆ ಮುಸ್ಲಿಂ ಸಮುದಾಯದ MLA ಹಾಗೂ ಅಧಿಕಾರಿ ಆ ಪ್ರದೇಶದಲ್ಲಿ ಆಳ್ವಿಕೆ ನಡೆಸುವುದು ವ್ಯಕ್ತವಾಗುತ್ತದೆ.
    ಅಂದು ಕೇರಳದಲ್ಲಿ ಆಳ್ವಿಕೆ ನಡೆಸುತ್ತಿದ್ದ ಸರ್ಕಾರದ ಕುರಿತು ಒಂದು ಅಕ್ಷರ ಕೂಡಾ ಮಾತನಾಡಲಿಲ್ಲ.
    ಮಾಲಿಕ್ ಸಿನೆಮಾ ಕೇವಲ ಕಾಲ್ಪನಿಕ ಎಂದು ಅದರ Director Interview ನಲ್ಲಿ ತಿಳಿಸಿದ್ದಾರೆ. ಆದರೆ ನೋಡುಗರಿಗೆ ಅದು ಬೀಮಾಪಲ್ಲಿ ಫೈರಿಂಗ್ ಗೆ ಸಾಮ್ಯತೆಯನ್ನು ಹೊಂದಿದೆ.

    Like

Leave a comment